Surprise Me!

ನಮ್ಮ ಗೆಲುವಿಗೆ ಅವರು ಕಾರಣ ಅಲ್ವೇ ಅಲ್ಲ ಎಂದು ಪತ್ರಕರ್ತನ ಮೇಲೆ ಕಿಡಿಕಾರಿದ ಕೊಹ್ಲಿ | Oneindia Kannada

2021-08-25 240 Dailymotion

ಪತ್ರಿಕಾಗೋಷ್ಠಿಯಲ್ಲಿ ಇಂಗ್ಲೆಂಡ್ ತಂಡದ ಕೆಲ ಆಟಗಾರರು ಅಲಭ್ಯರಾದದ್ದು ಮತ್ತು ಆಡುವ ಬಳಗದಲ್ಲಿದ್ದ ಕೆಲ ಸ್ಟಾರ್ ಆಟಗಾರರು ಗಾಯದ ಸಮಸ್ಯೆಗೊಳಗಾದದ್ದು ಭಾರತಕ್ಕೆ ಗೆಲ್ಲಲು ಸುಲಭ ಮಾರ್ಗವಾಯಿತಾ ಎಂಬ ಪ್ರಶ್ನೆ ಮೂಡಿತು. ಈ ಪ್ರಶ್ನೆ ಎದುರಾದ ಕೂಡಲೇ ಎದುರಾಳಿಯ ಬಲಹೀನತೆಯಿಂದ ಭಾರತ ಗೆಲುವು ಸಾಧಿಸಿತು ಎಂಬುದನ್ನು ಸಹಿಸದ ವಿರಾಟ್ ಕೊಹ್ಲಿ ಪ್ರಶ್ನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.<br /><br />Kohli was asked in the press conference that is it the best time for his team to win the series in the absence of England’s key players and the captain dismissed the question by saying his team is capable of winning against strong opposition as well.

Buy Now on CodeCanyon